Monday, September 8

ಚಲಿಸುತ್ತಿದ್ದ ಬಸ್ಸಿನಲ್ಲಿ ತಾಯಿ ಕೈಯಿಂದ ರಸ್ತೆಗೆ ಬಿದ್ದ ಮಗು: ವೀಡಿಯೋ ವೈರಲ್

ಚೆನ್ನೈ: ಚಲಿಸುತ್ತಿದ್ದ ಬಸ್ಸಿನಲ್ಲಿ ಬಾಗಿಲ ಸಮೀಪ ಕುಳಿತ ತಾಯಿ ಕೈಯಿಂದ ಮಗು ಜಾರಿ ಬಿದ್ದ ಘಟನೆ ಬೆಚ್ಚಿ ಬೀಳಿಸುವಂತಿದೆ. ಬಸ್ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ್ದ ಸಂದರ್ಭದಲ್ಲಿ ತಾಯಿಯ ಕೈಯಿಂದ ಮಗು ಜಾರಿ ಕೆಳಗೆ ಬಿದ್ದಿದೆ. ಈ ಘಟನೆ ತಮಿಳುನಾಡಿನಲ್ಲಿ ನಡೆದ್ದು, ಘಟನೆಯ ವೀಡಿಯೊ ವೈರಲ್ ಆಗಿದೆ.