Saturday, March 21

Tag: actors Nivin Pauly and Nayanthara in Dear Students movie

ಟೀಸರ್: ನಿವಿನ್–ನಯನ ಜೋಡಿ ಹೊಸ ಕಮಿಡಿ ಆಕ್ಷನ್‌ ಚಿತ್ರ ‘ಡಿಯರ್ ಸ್ಟೂಡೆಂಟ್ಸ್’

ಟೀಸರ್: ನಿವಿನ್–ನಯನ ಜೋಡಿ ಹೊಸ ಕಮಿಡಿ ಆಕ್ಷನ್‌ ಚಿತ್ರ ‘ಡಿಯರ್ ಸ್ಟೂಡೆಂಟ್ಸ್’

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಚೆನ್ನೈ: ನಿವಿನ್ ಪೌಲಿ–ನಯನತಾರಾ ಅಭಿನಯದ ಡಿಯರ್ ಸ್ಟೂಡೆಂಟ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಜಾರ್ಜ್ ಫಿಲಿಪ್ ರಾಯ್ ಮತ್ತು ಸಂದೀಪ್ ಕುಮಾರ್ ನಿರ್ದೇಶನದ ಈ ಚಿತ್ರ ಹಾಸ್ಯ–ಆಕ್ಷನ್‌ ಮಿಶ್ರಣವಾಗಿದೆ.https://www.youtube.com/watch?v=x8P484NvOnkಟೀಸರ್‌ನಲ್ಲಿ, ಬೇಕರಿ ಮಾಲೀಕರಾದ ಹರಿ (ನಿವಿನ್) ಮತ್ತು ಗ್ರಾಹಕರಂತೆ ಬಂದು ಕುಳಿತ ನಯನತಾರಾ ನಡುವಿನ ಮನರಂಜನೀಯ ಸಂಭಾಷಣೆ ಪ್ರೇಕ್ಷಕರನ್ನು ನಗೆಗಡಲಿಗೆ ತಳ್ಳುತ್ತದೆ. ಆದರೆ ತಕ್ಷಣವೇ ನಯನತಾರಾ ಪೊಲೀಸ್ ಅಧಿಕಾರಿಯೆಂದು ಬಹಿರಂಗವಾಗುವ ತಿರುವು ಕಥೆಗೆ ಹೊಸ ಮಜಾ ನೀಡುತ್ತದೆ.ಶಾಲಾ ವಿದ್ಯಾರ್ಥಿಗಳ ಕಥಾಹಂದರದ ಮೇಲೆ ಸಾಗುವ ಈ ಚಿತ್ರದಲ್ಲಿ ಹಾಸ್ಯದ ಜೊತೆ ಸಾಕಷ್ಟು ಆಕ್ಷನ್‌ ದೃಶ್ಯಗಳೂ ಇವೆ. ಛಾಯಾಗ್ರಹಣ: ಅನಿಲ್ ಸಿ. ಚಂದ್ರನ್–ಶಿನೋಜ್, ಸಂಗೀತ: ಜಸ್ಟಿನ್ ವರ್ಗೀಸ್, ಹಿನ್ನೆಲೆ ಸಂಗೀತ: ಸಿಬಿ ಮ್ಯಾಥ್ಯೂ ಅಲೆಕ್ಸ್ ಹೀಗೆ ಹಲವ ಪ್ರತಿಭೆಗಳ ಸಮ್ಮಿಲನ ಇದರಲ್ಲಿದೆ....