Saturday, December 6

Tag: Albania’s virtual AI minister -Diella

ಅಲ್ಬೇನಿಯಾದ AI ಸಚಿವೆ ಡಿಯೆಲ್ಲಾ ಮೊದಲ ಬಾರಿಗೆ ಸಂಸತ್ತಿನಲ್ಲಿ ಭಾಷಣ

ಅಲ್ಬೇನಿಯಾದ AI ಸಚಿವೆ ಡಿಯೆಲ್ಲಾ ಮೊದಲ ಬಾರಿಗೆ ಸಂಸತ್ತಿನಲ್ಲಿ ಭಾಷಣ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಟಿರಾನಾ (ಅಲ್ಬೇನಿಯಾ): ಅಲ್ಬೇನಿಯಾದ ವರ್ಚುವಲ್ ಕೃತಕ ಬುದ್ಧಿಮತ್ತೆ ಸಚಿವೆ ಡಿಯೆಲ್ಲಾ ಮೊದಲ ಬಾರಿಗೆ ಸಂಸತ್ತನ್ನುದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ವಿರುದ್ಧ ವಿರೋಧ ಪಕ್ಷದ ಶಾಸಕರು ಮಾಡಿದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ನನ್ನನ್ನು ಸಂವಿಧಾನ ವಿರೋಧಿ ಎಂದು ಕರೆಯುವುದರಿಂದ ನನಗೆ ನೋವಾಗಿದೆ,” ಎಂದು ತಿಳಿಸಿದ್ದಾರೆ. 🇦🇱🤖 Albania's virtual AI minister "Diella" addressed parliament for the first time. The AI said she has been "hurt" by opposition lawmakers who called her unconstitutional.She said machines have never threatened the constitution, but inhumane decisions by people in power… pic.twitter.com/7IyFml9KaL— kos_data (@kos_data) September 18, 2025 “ಯಂತ್ರಗಳು ಎಂದಿಗೂ ಸಂವಿಧಾನಕ್ಕೆ ಬೆದರಿಕೆ ಹಾಕಿಲ್ಲ. ಆದರೆ ಅಧಿಕಾರದಲ್ಲಿರುವ ಕೆಲವು ಮನುಷ್ಯರ ಅಮಾನವೀಯ ನಿರ್ಧಾರಗಳೇ ಸಂವಿಧಾನಕ್ಕೆ ನಿಜವಾದ ಅಪಾಯ,” ಎಂದು ಡಿಯೆಲ್ಲಾ ತಮ್ಮ ಭಾಷಣದಲ್ಲಿ ಹೇ...
ಅಲ್ಬೇನಿಯಾದ AI ಸಚಿವೆ ‘ಡಿಯೆಲ್ಲಾ’ ಈಗ ಗರ್ಭಿಣಿ; 83 ‘AI ಮಕ್ಕಳಿಗೆ’ ಜನ್ಮನೀಡುವ ನಿರೀಕ್ಷೆ

ಅಲ್ಬೇನಿಯಾದ AI ಸಚಿವೆ ‘ಡಿಯೆಲ್ಲಾ’ ಈಗ ಗರ್ಭಿಣಿ; 83 ‘AI ಮಕ್ಕಳಿಗೆ’ ಜನ್ಮನೀಡುವ ನಿರೀಕ್ಷೆ

ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಟಿರಾನಾ (ಅಲ್ಬೇನಿಯಾ): ಅಲ್ಬೇನಿಯಾದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಚಿವೆ ಡಿಯೆಲ್ಲಾ ಈಗ “ಗರ್ಭಿಣಿ” ಎಂದು ಅಲ್ಬೇನಿಯಾ ಪ್ರಧಾನಿ ಎಡಿ ರಾಮ ಘೋಷಿಸಿದ್ದಾರೆ. ಅವರು 83 “AI ಮಕ್ಕಳಿಗೆ” ಜನ್ಮ ನೀಡುವ ನಿರೀಕ್ಷೆಯಿದ್ದು, ಪ್ರತಿಯೊಬ್ಬ ಸಮಾಜವಾದಿ ಪಕ್ಷದ ಸಂಸದನಿಗೂ ಒಬ್ಬ ಸಹಾಯಕನಂತೆ ಕಾರ್ಯನಿರ್ವಹಿಸಲಿದ್ದಾರೆ. ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಜಾಗತಿಕ ಸಂವಾದ (BGD) ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ, “ನಾವು ಡಿಯೆಲ್ಲಾ ಮೂಲಕ ಹೊಸ ಪ್ರಯೋಗ ಮಾಡಿದ್ದೇವೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದೇವೆ. ಈಗ ಅವರು 83 ‘ಮಕ್ಕಳಿಗೆ’ ಜನ್ಮ ನೀಡಲಿದ್ದಾರೆ,” ಎಂದು ಹಾಸ್ಯಾತ್ಮಕವಾಗಿ ಹೇಳಿದರು. ಈ “ಮಕ್ಕಳು” ಅಥವಾ AI ಸಹಾಯಕರು ಸಂಸತ್ತಿನ ಎಲ್ಲಾ ಕಲಾಪಗಳನ್ನು ದಾಖಲಿಸಿ, ಸಂಸದರು ಹಾಜರಾಗಲು ಸಾಧ್ಯವಾಗದ ಸಭೆಗಳ ವಿವರ ಮತ್ತು ಚರ್ಚೆಗಳ ಮಾಹಿತಿಯನ್ನು ನವೀಕರಿಸುವ ಕಾರ್ಯವನ್ನು ನಿರ್ವಹಿಸಲಿದ್ದಾರೆ. “ಪ್ರತಿಯೊಬ್ಬ ಸಹಾಯಕನು ತನ್ನ ‘ತಾಯಿ’ ಡಿಯೆಲ್ಲಾ ಅವರಿಂದ ತರಬೇತಿ ಪಡೆಯಲಿದ್ದಾರೆ,” ಎಂದು ರಾಮ ವಿವರಿಸಿದರು. ಈ ವ್ಯವಸ್ಥೆ 2026ರ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ...