
ಮ್ಯಾನ್ಮಾರ್-ಥೈಲ್ಯಾಂಡ್ ಭೂಕಂಪ; ಸಾವಿರಕ್ಕೂ ಹೆಚ್ಚು ಮಂದಿ ಸಾವು
ಮ್ಯಾನ್ಮಾರ್: ಭೀಕರ ಭೂಕಂಪ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳನ್ನು ಸ್ಮಶಾನವನ್ನಾಗಿಸಿದೆ. ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಾವಿರ ದಾಟಿದೆ.
Earthquake sum up 3pm (Mynamar/Thailand)- 7.7 quake hit near Mandalay/Myanmar- Hundreds of homes collapsed (various Myanmar cities)- Strong shocks in Thailand + multiple building collapse in Bangkok - USGS predicts thousands of people dead(Bangkok clips from social media:) pic.twitter.com/kJodTn6BIg— Florian Witulski (@vaitor) March 28, 2025ಎರಡೂ ದೇಶಗಳಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು ಕುಸಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅನೇಕ ಕಟ್ಟಡಗಳು ಕುಸಿದು ಹಿಂದೆಂದೂ ಕಂಡರಿಯದ ರೀತಿ ಮಾರಣಹೋಮವೇ ಸಂಭವಿಸಿದೆ.ಮ್ಯಾನ್ಮಾರ್ ಸರ್ಕಾರದ ಮೂಲಗಳ ಪ್ರಕಾರ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 1000ಕ್ಕೆ ಏರಿಕೆಯಾಗಿದೆ. 2 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ...









