Saturday, December 6

Tag: Kona Kannada Movie Teaser – Komal Kumar – Tanisha Kuppanda

ಬಿಗ್ ಬಾಸ್ ಸ್ಟಾರ್ ತನಿಷಾ ನಿರ್ಮಾಣದ ‘ಕೋಣ’

ಬಿಗ್ ಬಾಸ್ ಸ್ಟಾರ್ ತನಿಷಾ ನಿರ್ಮಾಣದ ‘ಕೋಣ’

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬಿಗ್ ಬಾಸ್ ಸ್ಟಾರ್ ತನಿಷಾ ಇದೀಗ 'ಕೋಣ' ಸುತ್ತ ಬ್ಯುಸಿಯಾಗಿದ್ದಾರೆ. ಅವರ ನಿರ್ಮಾಣದ 'ಕೋಣ' ಸಿನಿಮಾ ತೀವ್ರ ಕುತೂಹಲ ಕೆರಳಿಸಿದೆ. ನಟ ಕೋಮಲ್ ಕುಮಾರ್ ನಟಿಸಿರುವ 'ಕೋಣ' ಚಿತ್ರ ಇದೀಗ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಎಸ್.ಹರಿಕೃಷ್ಣ ನಿರ್ದೇಶನದ 'ಕೋಣ' ದ್ದು, ಅದರ ಟೀಸರ್ ಬಿಡುಗಡೆಯಾಗಿದೆ. https://www.youtube.com/watch?v=jUOg0AaxE2s&t=3s