
197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ
ಬೆಂಗಳೂರು: ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದೆ. 197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.
ಪದಕ ಪುರಸ್ಕೃತರ ಪಟ್ಟಿ:
ಸಿ.ಕೆ. ಬಾಬಾ- ಪೊಲೀಸ್ ಅಧೀಕ್ಷಕರು- ಬೆಂಗಳೂರು
ಡಾ: ಅನೂಪ್ ಎ ಶೆಟ್ಟಿ - ಪೊಲೀಸ್ ಅಧೀಕ್ಷಕರು, ಸಿಐಡಿ
ಅಂಷುಕುಮಾರ್ - ಪೊಲೀಸ್ ಅಧೀಕ್ಷಕರು, ಹಾವೇರಿ,
ರಾಮನಗೌಡ ಎ ಹಟ್ಟಿ - ಅಡಿಷನಲ್ ಎಸ್ಪಿ, ವಿಜಯಪುರ,
ಸುರೇಶ ಟಿ.ವಿ - ಅಡಿಷನಲ್ ಎಸ್ಪಿ, ರಾಮನಗರ
ಪ್ರಕಾಶರಾಠೋಡ - ಎಸಿಪಿ, ಕೆ.ಜಿ. ಹಳ್ಳಿ ಉಪ-ವಿಭಾಗ, ಬೆಂಗಳೂರು,
ರೀನಾ ಸುವರ್ಣಾ ಎನ್ಎ -ಸಿಪಿ, ವೈಟ್ ಫೀಲ್ಡ್ ಉಪ-ವಿಭಾಗ, ಬೆಂಗಳೂರು
ಧನ್ಯ ಎನ್ ನಾಯಕ - ಎಸಿಪಿ, ಮಂಗಳೂರು ಉಪ-ವಿಭಾಗ,
ಶಾಂತಮಲ್ಲಪ್ಪ - ಎಸಿಪಿ, ದೇವರಾಜ ಉಪ-ವಿಭಾಗ, ಮೈಸೂರು,
ಗೋಪಿ ಬಿ.ಆರ್. - ಡಿವೈಎಸ್ಪಿ, ಆಳಂದ ಉಪ-ವಿಭಾಗ, ಕಲಬುರಗಿ,
ಅರವಿಂದ ಎನ್ ಕಲಗುಜ್ಜಿ - ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪ-ವಿಭಾಗ, ಉಡುಪಿ,
ಪಾಂಡುರಂಗ ಎಸ್. - ಡಿವೈಎಸ್ಪಿ, ಕೆಜಿಎಫ್ ಉಪ-ವಿಭಾಗ, ಕೆಜಿಎಫ್,
ರವಿಕುಮಾರ್ ಕೆ.ವೈ -ಡಿವೈಎಸ್ಪಿ, ಸೆನ್ ಪೊಲೀಸ್ ಠಾ...