Wednesday, March 18

Tag: Saif Ali Khan

ನಟ ಸೈಫ್ ಅಲಿ ಖಾನ್‌ ಕೊಲೆ ಯತ್ನ ಪ್ರಕರಣ; ಶಂಕಿತನ ಸೆರೆ

ನಟ ಸೈಫ್ ಅಲಿ ಖಾನ್‌ ಕೊಲೆ ಯತ್ನ ಪ್ರಕರಣ; ಶಂಕಿತನ ಸೆರೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಕೊಲೆ ಯತ್ನ ಪ್ರಕರಣದ ಆರೋಪಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗುರುವಾರ ಮಧ್ಯರಾತ್ರಿ ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಮನೆಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿ ದಾಂಧಲೆ ನಡೆಸಿದ್ದ. ಕಳ್ಳತನಕ್ಕೆ ಯತ್ನಿಸಿದ್ದ ಆತ ಸೈಫ್ ಅಲಿ ಖಾನ್‌ ಅವರನ್ನು ಚೂರಿಯಿಂದ ಇರಿದಿದ್ದ.ಆರೋಪಿಯ ಪತ್ತೆಗೆ ಬಲೇ ಬೀಸಿದ್ದ ಬಾಂದ್ರಾ ಠಾಣೆಯ ಪೊಲೀಸರು, ಘಟನೆ ನಡೆದ ಸುಮಾರು 30 ಗಂಟೆಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.#BREAKINGPolice arrest attacker who assaulted #SaifAliKhan inside his home!Accused reportedly demanded ₹1 crore from Saif to spare his son Jeh from harm. Attacker clearly appears confident & unfazed by consequences. Investigations ongoing https://t.co/ykAyRsL1c2 pic.twitter.com/wqk4ywWvrq — Nabila Jamal (@nabilajamal_) January 17, 2025ಈ ನಡುವೆ ಬಂಧಿತ ಆರೋಪಿಯೇ ದಾಳಿಕೋರನೆಂಬ ಮಾಹಿತಿ ಹಂಚಿಕೊಳ್ಳಲು ಪೊಲೀಸ...